inner space
ನಾಮವಾಚಕ
  1. ಅಂತರಾಕಾಶ; ಒಳಾಗಸ; ಒಳಾಕಾಶ:
    1. ಭೂಮಿಯ ಮೇಲ್ಮೈಗೂ ಬಾಹ್ಯಾಕಾಶಕ್ಕೂ ನಡುವೆ ಇರುವ ಜಾಗ.
    2. ಸಮುದ್ರದ ಮೇಲ್ಮೈ ಕೆಳಗಿನ ಭಾಗ.
  2. ಅಪ್ರಜ್ಞಸ್ತರ; ಸಾಧಾರಣವಾಗಿ ಪ್ರಜ್ಞೆಗೆ ಸಿಲುಕದಿರುವ, ಮನಸ್ಸಿನ ಯಾ ವ್ಯಕ್ತಿತ್ವದ ಒಂದು ಭಾಗ.